CN Ashwath Narayan | ವರಿಷ್ಠರ ಭೇಟಿಗಾಗಿ ದೆಹಲಿಗೆ ಬಂದಿಲ್ಲ ಎಂದು ಅಶ್ವಥ್ ನಾರಾಯಣ್ ಸ್ಪಷ್ಟನೆ | Public TV

2022-07-07 0

CN Ashwath Narayan | ವರಿಷ್ಠರ ಭೇಟಿಗಾಗಿ ದೆಹಲಿಗೆ ಬಂದಿಲ್ಲ ಎಂದು ಅಶ್ವಥ್ ನಾರಾಯಣ್ ಸ್ಪಷ್ಟನೆ | Public TV

#publictv #cnashwathnarayan #Dehli

ಸಚಿವ ಅಶ್ವತ್ಥ್ ನಾರಾಯಣ ದೆಹಲಿ ಭೇಟಿ ವಿಚಾರ
ಹೈಕಮಾಂಡ್ ಯಾವುದೇ ಬುಲಾವ್ ನೀಡಿಲ್ಲ...
ವರಿಷ್ಠರ ಭೇಟಿಗಾಗಿ ದೆಹಲಿಗೆ ಬಂದಿಲ್ಲ ಅಂತ ಸ್ಪಷ್ಟನೆ
ಪಿಎಸ್‍ಐ ಕೇಸಲ್ಲಿ ಸಿದ್ದರಾಮಯ್ಯ ಆರೋಪದ ಬೆನ್ನಲ್ಲೇ ವರಿಷ್ಠರ ಭೇಟಿ ವದಂತಿ ಹರಡಿತ್ತು
ವದಂತಿ ಸಂಬಂಧ ಖುದ್ದು ಸ್ಪಷ್ಟನೆ ಕೊಟ್ಟ ಅಶ್ವತ್ಥ್ ನಾರಾಯಣ

Watch Live Streaming On http://www.publictv.in/live